ನವಜೀವನ ಚಿತ್ರವು ೨೧ ಫೆಬ್ರವರಿ ೧೯೬೪ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಪಿ.ಎಸ್.ಮೂರ್ತಿರವರು ನಿರ್ದೇಶಿಸಿದ್ದಾರೆ. ವಾದಿರಾಜ್-ಜವಾಹರ್‌ರವರು ನಿರ್ಮಿಸಿದ್ದಾರೆ. == ಚಿತ್ರದ ಹಾಡುಗಳು == ಭಾಮ ಭಾಮ - ಎಲ್.ಆರ್.ಈಶ್ವರಿ, ರಾಜನ್-ನಾಗೇಂದ್ರ ಯೊ ಯೊ ಯಮ್ ಯಮ್ - ಪಿ.ಬಿ.ಶ್ರಿನಿವಾಸ್ ಕರೆಯೇ ಕೋಗಿಲೆ - ಪಿ.ಸುಶೀಲ ಪ್ರೀತಿ ಓ ನಲ್ಲೆ - ಪಿ.ಸುಶೀಲ ಇದೆ ಇದೆ ಸವಿ ಬಾಳದಿನ - ಪಿ.ಬಿ.ಶ್ರಿನಿವಾಸ್, ಎಸ್.ಜಾನಕಿ